ಕರುನಾಡ ದರ್ಶನ
Submitted By: Sathish J G
----------------------------------
ನಮನ ನಮನ ಕೋಟಿ ನಮನ ತಾಯೆ ನಿನ್ನ ಮಡಿಲಿಗೆ ವೀರಮಾತೆ ಶೌರ್ಯಧಾತೆ ಇರಲಿ ಈ ಪ್ರಾಣ ನಿನ್ನ ಒಡಲಿಗೆ ಸೂರ್ಯನಾ ಬಣ್ಣ ಚಿನ್ನದಾ ಹಣ್ಣ ತೆರೆದುನೋಡೊ ಅಣ್ಣಾ ಕೆಂಪಾನೇ ಮಣ್ಣ ಭಾವುಟಕ್ಕೆರಡು ಕಣ್ಣ ಕೊಟ್ಟನಂತೆ ಮುಕ್ಕಣ್ಣ ಹಳದಿ ಕೆಂಪಾನೇ ಬಣ್ಣ ಹಣೆಗಿಟ್ಟ ಕನ್ನಡದ ಹೆಣ್ಣ ಪುಣ್ಯದ ಬೀಡಿದು ನಾಡಿನ ಗೀತೆಯು ಮಣ್ಣಿನ ಮಹಿಮೆಯು ರೈತನ ಚರಿತೆಯು ಧರ್ಮದ ಪೀಠವು ಭುವನೇಶ್ವರಿ ಮಾತೆಯು ಕಲೆಗಳ ಕಿರೀಟವು ತಾಯಿಯ ಮಮತೆಯು
----------------------------------
Reg ID: BF25-5862
Please Note - You can vote only Once. If you have already voted - the voting will be disabled automatically by the system.