ಕುಟುಂಬ
Submitted By: Gangu C Magi
----------------------------------
ಮಜ ತುಂಬಿದ ಕೂಡುಕುಟುಂಬ ಸಂಸ್ಕಾರದ ಪ್ರತಿಬಿಂಬ ಸಂಬಂಧಕೆ ಆಧಾರಸ್ತಂಭ ಉತ್ಸಾಹದ ಸುರಿಮಳೆ ಇಲ್ಲೆಲ್ಲ ಮಾತಿಗೂ ನಗುವಿಗೂ ಬರವಿಲ್ಲ ಒಂಟಿತನದ ಸುಳಿವಿಲ್ಲ ನೈತಿಕತೆಯ ಆಲಿಂಗನ ಪ್ರೀತಿ ಹಾರೈಕೆಗಳ ಸಮ್ಮಿಲನ ಸಂಭ್ರಮದ ಹಬ್ಬಹರಿದಿನ ಊಟ ಸವಿಯುವ ಹೊತ್ತು ಬಾಂಧವ್ಯ ಬೆಸೆಯುವ ತುತ್ತು ಮಾಧುರ್ಯತೆಯ ಗಮ್ಮತ್ತು ಹಿರಿಯ ಜೀವಗಳ ನೆರಳಿನ ಕಿರಿಯರ ಅಂದದ ಮೋಜಿನ ಒಲವು ತುಂಬಿದ ಹೂರಣ
----------------------------------
Reg ID: BF25-5857
Please Note - You can vote only Once. If you have already voted - the voting will be disabled automatically by the system.