Submission 3624

ಮೂರಕ್ಷರದ ಜೀವನ

Submitted By: Seema Hanamanta shirol

----------------------------------

ಜನನ ಎಂಬ ಮೂರಕ್ಷರದಿಂದ ಜನಿಸಿ ಶಿಕ್ಷಕ ಎಂಬ ಮೂರಕ್ಷರದಿಂದ ಕಲೆತು ವಿದ್ಯಾರ್ಥಿ ಎಂಬ ಮೂರಕ್ಷರದಿಂದ ಕೂಡಿ ಅಕ್ಷರ ಎಂಬ ಮೂರಕ್ಷರ ಪಡೆದು ಪದವಿ ಎಂಬ ಮೂರಕ್ಷರ ಹೊಂದಿ ನೌಕರ ಎಂಬ ಮೂರಕ್ಷರವನ್ನು ಗಳಿಸಿ ಸಾಧಕ ಎಂಬ ಮೂರಕ್ಷರ ಸಂಪಾದಿಸಿ ದಾಂಪತ್ಯ ಎಂಬ ಮೂರಕ್ಷರದಲ್ಲಿ ನಿರತನಗಿ ನಗುವು ಎಂಬ ಮೂರಕ್ಷರ ಹೋರಚೆಲ್ಲಿ ಅಳುವು ಎಂಬ ಮೂರಕ್ಷರ ಒಳನುಂಗಿ ಸಾರ್ಥಕ ಎಂಬ ಮೂರಕ್ಷರ ಪೂರ್ಣಗೊಳಿಸಿ ವೃದ್ದಪ್ಯ ಎಂಬ ಮೂರಕ್ಷರಕ್ಕೆ ಬಂದು ಜೀವನ ಎಂಬ ಮೂರಕ್ಷರ ಕಳೆದು ಮರಣ ಎಂಬ ಮೂರಕ್ಷರಕ್ಕೆ ತುತ್ತಾಗಿ ದೇವರು ಎಂಬ ಮೂರಕ್ಷರ ಸೇರುತ್ತಾನೆ

----------------------------------

Reg ID: BF25-5794

Please Note - You can vote only Once. If you have already voted - the voting will be disabled automatically by the system.

49
Votes
461
Views
9 Months
Since posted

VOTING Closed on Nov 30, 2025!

Scroll to Top