Submission 3626

ತಾಯಿ ಕನ್ನಡಾಂಬೆ

Submitted By: ಶಶಿಧರ್ ಕ ಹೂಗಾರ

----------------------------------

ಜನಿಸುವುದಾದರೆ ಜನಿಸುವೆನು ಮಲೆನಾಡ ಹಸಿರಿನಲಿ, ತಾಯಿ ಭುವನೇಶ್ವರಿಯ ಬಸಿರಿನಲಿ: ಕವಿಯಾದೊಡಾಗುವೆನು ರಾಷ್ಟ್ರಕವಿ ಕುವೆಂಪುವಿನ ಲಿಪಿಗಳಲಿ: ಸೌಂದರ್ಯವಾದೊಡಾಗುವೆನು ಶಿರವೆತ್ತಿ ನಗುತ್ತಿರುವ ಸಹ್ಯಾದ್ರಿ ಗಿರಿಗಳಲಿ: ಓದುಗರ ವಾಣಿಯದೊಡಾಗುವೆನು ಅಮೃತ ಶಿಲೆಯಮೇಲೆ ರಾರಾಜಿಸುವ ಕನ್ನಡದಲ್ಲಿ: ಕಪ್ಪು ಬಣ್ಣವಾದೊಡಾಗುವೆನು ತ್ರಿವರ್ಣ ಧ್ವಜವ ನೀಡುವ ಕರು-ನಾಡಿನಲಿ : ಶ್ರೀಗಂಧವಾದೊಡಾಗುವೆನು 'ಸಿಹಿನಗರ' ದೆಡೆಗೆ ಹೋರಾಡಿದ ಚೆನ್ನಮ್ಮಳ ನೊಸಲಲಿ: ನನ್ನ ನಾ ಹುಡುಕುವದ ತೊರದು , ನಿನ್ನ ಕಾಣಹೊರಟಾಗ ಪ್ರಥಮ ಭಾಷೆಯ ಅಕ್ಷರಗಳು ಕಣ್ಮರೆಯಾಗಿ ಉಳಿಯಿತು 'ಕನ್ನಡ' ಮನದಾಳದಲಿ

----------------------------------

Reg ID: BF25-5795

Please Note - You can vote only Once. If you have already voted - the voting will be disabled automatically by the system.

2
Votes
149
Views
10 Months
Since posted

VOTING Closed on Nov 30, 2025!

Scroll to Top