ಕಲ್ಪನೆಗೂ ಮೀರಿದ ಕನಸು
Submitted By: SAMUVEL KARABANNVAR
----------------------------------
ಕಲ್ಪನೆಗೂ ಮೀರಿದ ಕನಸು ಕನಸೊಂದ ಕಂಡೆ ಕೊನೆಗೂ ಕನಸಾಗಿಯೇ ಉಳಿಯಿತು ನನ್ನವಳ ಪ್ರೀತಿ ಕಂಡರೂ ಕಾಣದಿದ್ದರೂ ಅವಳು ನನ್ನವಳೇ ಸಿಕ್ಕರೂ ಸಿಗದಿದ್ದರೂ ಅವಳು ನನ್ನವಳೇ ಈಗಲೂ ಗೊತ್ತಾಗುತ್ತಿಲ್ಲ ಅವಳು ಯಾರೆಂದು...? ಅವಳು ಒಂತರಾ ಗಾಳಿಯ ಹಾಗೆ ಅನುಭವವಾಗುವುದು ಆದರೆ ಕಣ್ಣಿಗೆ ಕಾಣಿಸದಿಹಳು ಅವಳು ಒಂತರಾ ನೀರಿನ ಹಾಗೆ ನನ್ನ ಕಲ್ಪನೆಗೆ ಸಿಗುವ ಎಲ್ಲಾ ಪಾತ್ರಗಳಿಗೆ ಜೀವತುಂಬುವವಳು...
----------------------------------
Reg ID: BF25-5724
Please Note - You can vote only Once. If you have already voted - the voting will be disabled automatically by the system.