Submission 3450

ಅಮ್ಮ ಅನ್ನೊ ಎರೆಡಕ್ಷರದ ಶಕ್ತಿ

Submitted By: Puneeth R

----------------------------------

ನನ್ನ ಮೊದಲ ಅಳುಕಂಡು ನಗುವೆ ನೀನು, ನಿನ್ನಯ ಮಡಿಲಲ್ಲಿ ಮಲಗಿದ್ದ ಮಗು ನಾನು, ತುತ್ತನಿಟ್ಟು ಹಸಿವ ನೀಗಿಸಿ, ಮುತ್ತನಿಟ್ಟು ಮಮತೆಯ ಹಂಚಿದೆ ಕೈ ಬೆರಳ ಹಿಡಿದು ಸರಿಯಾದ ದಾರಿ ತೋರಿದೆ ತಿಳಿಯದೆ ತಪ್ಪು ದಾರಿ ಹಿಡಿದಾಗ ತಿದ್ದಿ ಬುದ್ಧಿ ಹೇಳಿದೆ ಅಕ್ಷರ ಕಲಿಸಿ ಕೊಟ್ಟು ಸಹಿ ಹಾಕುವವನ್ನಾಗಿ ಮಾಡಿದೆ!! ಎಷ್ಟೇ ಸಾಲು ಬರೆದರು ಅಕ್ಷರಗಳೇ ಸಾಲದು ಅಮ್ಮ ಅನ್ನೋ ಎರಡಕ್ಷರದ ಶಕ್ತಿಯನ್ನು ಪೂರ್ತಿ ವರ್ಣಿಸಲು ಆಗದು.

----------------------------------

Reg ID: BF25-5723

Please Note - You can vote only Once. If you have already voted - the voting will be disabled automatically by the system.

23
Votes
209
Views
11 Months
Since posted

VOTING Closed on Nov 30, 2025!

Scroll to Top