ಬದಲಾದ ಸಮಯ
Submitted By: ನಾಗರತ್ನ ಮಂಜುನಾಥ ಗೌಡ
----------------------------------
ಬಂತು ಗಲ್ಲಿಗಲ್ಲಿಗೊಂದು ಶಾಲಾ ವಾಹನ ಮರೆತೋಯಿತು ಅಜ್ಜಿ ತಾತನೋಡಗೊಡಿ ಶಾಲೆಗೆ ಹೋಗುವ ಆ ಸಮಯ ಕಳೆದೋಯೀತು ಕೇರಿಯ ಮಕ್ಕಳೆಲ್ಲಾ ಸೇರಿ ಗೋಡಂಬಿ ಮಾವಿನ ಮರಕ್ಕೆ ಕಲ್ಲು ತೂರತ ಶಾಲೆಗೆ ಹೋಗುವ ಆ ಸಮಯ ಬಂತು ಮನೆಮನೆಗೊಂದು ಸ್ಮಾರ್ಟ್ ಫೋನ್ ಕಣ್ಮರೆಯಾಯಿತು ಮಕ್ಕಳಕೈಯಲ್ಲಿದ ಪಾಟಿ ಮರೆಯಾಯಿತು ಅಜ್ಜಿಜೋತೆಗೂಡಿ ಕಥೆ ಕೇಳುವ ಸಮಯ ಮಾಯವಾಯಿತು ಗ್ರಾಮೀಣ ಕ್ರೀಡೆ ಲಗೋರಿ ಕಬ್ಬಡಿ ಬಂತು ಹಳ್ಳಿಹಳ್ಳಿಗೊಂದು ಪಾಸ್ಟ್ ಫುಡ್ ಸೆಂಟರ್ ಮರೆತೋಯಿತು ಅಮ್ಮನ ಕೈ ರುಚಿ ಶುರುವಾಯಿತು ಬಿ.ಪಿ ಶುಗರ್ ನಾನಾ ಕಾಯಿಲೆ ತಿನ್ನಲೇಬೇಕಾಯಿತು ಪ್ರತಿನಿತ್ಯ ಬಣ್ಣ ಬಣ್ಣದ ಮಾತ್ರೆಯ.
----------------------------------
Reg ID: BF25-5725
Please Note - You can vote only Once. If you have already voted - the voting will be disabled automatically by the system.