Submission 3448

ಶಾರದೆ

Submitted By: Savita M Badakar

----------------------------------

ಶಾರದೆ ಶಾರದೆ ನಮ್ಮಮ್ಮ ನಾವೆಲ್ಲ ನಿನ್ನಯ ಮಕ್ಕಳಮ್ಮ ನೀನೇ ನಮಗೆ ತಾಯಮ್ಮ ಬಂದು ನಮ್ಮಲ್ಲಿ ನೆಲಸಮ್ಮ ಶಾಲೆಯೇ ನಮಗೆ ಮಂದಿರವು ಗುರುಗಳೇ ನಮಗೆ ದೇವರು ನಾವೆಲ್ಲ ಅಲ್ಲಿಯ ಭಕ್ತರು ಬಂದು ನಮ್ಮಲ್ಲಿ ನೆಲಸಮ್ಮ ಗುರುಗಳನ್ನು ನಾವು ಪೂಜಿಸಿ ಹಿರಿಯರನ್ನು ಗೌರವಿಸಿ ತಂದೆ ತಾಯಿಯರನ್ನು ಪ್ರೀತಿಸಿ ವರವನು ಬೇಡಲು ಬಂದೆವಮ್ಮ ದೇಶ ಸೇವೆಯ ಮಾಡಲು ಹರಸಿ ನಮ್ಮೆಲ್ಲರಲ್ಲಿ ಸ್ಪೂರ್ತಿ ಮೂಡಿಸಿ ನಮ್ಮೆಲ್ಲರನ್ನು ಸಲುಹಮ್ಮ

----------------------------------

Reg ID: BF25-5722

Please Note - You can vote only Once. If you have already voted - the voting will be disabled automatically by the system.

3
Votes
163
Views
11 Months
Since posted

VOTING Closed on Nov 30, 2025!

Scroll to Top