Submission 3084

ನನ್ನ ಸಖ

Submitted By: Meghana C

----------------------------------

ಓ ನನ್ನ ಸಖ, ನನ್ನ ಪ್ರಿಯ ಸಖ..... ನನ್ನ ನಿನ್ನ ಬಂಧ,ಎಂದಿಗೂ ಸ್ವಚ್ಚಂದ. ಹೇಗೆ ಎಂದರೆ, ನೀನು ಉತ್ತರ ಆದರೆ, ನಾನು ದಕ್ಷಿಣ. ನೀನು ಬಾನು ಆದರೆ, ನಾನು ಭೂಮಿ. ನೀನು ಧ್ವನಿಯಾದರೆ,ನಾನು ಮೌನ. ನಾವು ಒಂದೇ ದೀಪವಲ್ಲ, ಆದರೆ ಒಂದೇ ಬೆಳಕಿನ ಎರಡು ಜ್ವಾಲೆಗಳು. ನಿನ್ನ ಜೀವನದ ಪ್ರಯಾಣದಲ್ಲಿ , ನನ್ನ ಹೆಜ್ಜೆಗಳು ಇರುತ್ತವೆ ನಿನ್ನ ಜೊತೆಯಲ್ಲಿ . ನಿನ್ನ ಕಷ್ಟ- ಸುಖಗಳಲ್ಲೂ ನಾ ಇರುವೆ, ನಿನ್ನ ಒಟ್ಟಿಗೆ ನಾ ಸದಾ ನಿಲ್ಲುವೆ. ಓ ಸಖ ನನ್ನ ಪ್ರಿಯ ಸಖ, ನಿನ್ನ ಪ್ರೀತಿಯ ಸಖಿ ನಾನು ......

----------------------------------

Reg ID: BF25-5558

Please Note - You can vote only Once. If you have already voted - the voting will be disabled automatically by the system.

113
Votes
735
Views
11 Months
Since posted

VOTING Closed on Nov 30, 2025!

Scroll to Top