ಜಿದ್ದಿಗೆ ನಿಂತಿರುವ ಕನಸು ಮತ್ತೆ ನನಸು
Submitted By: Suchithra.N.S
----------------------------------
ನಾ ಇಂದಿನ ದಿನಗಳವರೆಗೆ ಕಳೆದ ದಿನಗಳು, ಕಷ್ಟವನ್ನೇ ಅರಿಯದ ನಿಶ್ಚಿಂತೆಯ ದಿನಗಳು, ನನಗೆ ಅರಿವಾಯಿತು ಭವಿಷ್ಯದಲ್ಲಿ ಬರುವ ಸಂದರ್ಭಗಳು, ಸಾಧನೆಯ ನಡುವೆ ಎದುರಾಗುವ ಕಠಿಣತೆಗಳು, ಆದರೂ ಭಯ ಹುಟ್ಟಿಸುತ್ತಿದೆ ಆ ಕನಸುಗಳು, ನಾನೇ ಕಟ್ಟಿದ ನಂಬಿಕೆಯ ಬೀಜಗಳು, ನನಗೆ ಎದುರಿಸುವವೇ ಆ ನನ್ನ ಕನಸುಗಳು, ಸಾಕಾರಗೊಳ್ಳಲಿ ಎಂಬ ಹಂಬಲದ ನಿರೀಕ್ಷೆಗಳು, ನಾನ ನೀನಾ ಎಂದು ಜಿದ್ದಿಗೆ ನಿಂತಿರುವೆವು ನಾವಿಬ್ಬರುಗಳು, ಒಂದೇ ಮನಸ್ಸಿನಲ್ಲಿರುವ ವಿಭಿನ್ನ ಧ್ವನಿಗಳು, ಒಂದು ಕಡೆ ಆ ಬೆದರಿಕೆಯ ಶಬ್ದಗಳು, ಮತ್ತೊಂದು ಕಡೆ ನನಗೆ ಹಿಗ್ಗದ ಕನಸುಗಳ ಜ್ಞಾಪಕಗಳು...
----------------------------------
Reg ID: BF25-5557
Please Note - You can vote only Once. If you have already voted - the voting will be disabled automatically by the system.