ಭಕ್ತಿ
Submitted By: Kavya B N
----------------------------------
ಅಯೋಧ್ಯೆ ಯಲ್ಲಿ ರಾಮ ಮಂದಿರ ಹೃದಯದಲ್ಲಿ ರಾಮಚಂದಿರ ಪ್ರೇಮವು ಕೂಡ ಭಕ್ತಿಯಂತೆ ನಿನ್ನ ನೆನಪು ಇಲ್ಲದ ಬದುಕು ಇನ್ನೆತಕೆ || ರಾಮನ ಭಕ್ತಿಯ ದಾಹದಿಂದ ಶಬರಿ ಪಾವನಲಾದಳು ರಾಮನ ಮೋಹದ ದಾಹದಿಂದ ಶೂರ್ಪನಖಿ ಕುರೂಪಿ ಯಾದಳು|| ತೇತ್ರ ಯುಗದಲ್ಲಿ ರಾಮ ಭಕ್ತಿಯ ಮಾರ್ಗ ವಾದ ರೆ ದ್ವಾಪರ ಯುಗದಲ್ಲಿ ಕೃಷ್ಣ ಪ್ರೇಮದ ಮಾರ್ಗ || ಪ್ರೇಮವಾದರೇನೂ ಭಕ್ತಿಯದರೇನೂ ಪರಿಶುದ್ಧ ಕೂಗಿಗೆ ಮುಕ್ತಿಯ ಕೊಡುಗೆ ಸಿಗುವುದಂತು ಖಂಡಿತ ||
----------------------------------
Reg ID: BF25-5559
Please Note - You can vote only Once. If you have already voted - the voting will be disabled automatically by the system.