ಕನಸು
Submitted By: ಮಾರನಪುರ ನಂಜುಂಡಸ್ವಾಮಿ ಜೆ
----------------------------------
ಓ ಕನಸೇ ನೀ ಕನಸಾಗೇ ಉಳಿದುಬಿಟ್ಟೆ. ಉಳಿದುಬಿಟ್ಟೆ ಜೀವನದಲ್ಲಿ ಎಷ್ಟೆಲ್ಲಾ ಪ್ರಯತ್ನಗಳ ನಾ ಪಟ್ಟೆ... ಪಟ್ಟ ಪ್ರಯತ್ನವೆಲ್ಲವನ್ನು ನೀ ವ್ಯರ್ಥ ಮಾಡಿಬಿಟ್ಟೆ ದುಡ್ಡು ಎಂಬ ಕಾಂಚಾಣವನ್ನು ನೀ ಮುಂದಿಟ್ಟೆ... ಬಡವನ ರಕ್ತವೆಲ್ಲವನ್ನು ನೀ ಹಿರಿಬಿಟ್ಟೆ ದುಡಿಮೆ ಎಂಬ ಜವಾಬ್ದಾರಿಯನ್ನು ನೀ ಕೊಟ್ಟೆ... ಹೊಟ್ಟೆಪಾಡಿಗಾಗಿ ಹುಟ್ಟಿದ ಊರನ್ನೇ ನಾ ಬಿಟ್ಟೆ ಓ ದೇವ ನನ್ನೆಲ್ಲ ಕನಸನ್ನು ಕನಸಾಗೆ ನೀ ಉಳಿಸಿಬಿಟ್ಟೆ...
----------------------------------
Reg ID: BF25-5531
Please Note - You can vote only Once. If you have already voted - the voting will be disabled automatically by the system.