ನಿನಗೆಲ್ಲಿದೆ ಜಾಗ ಓ ದೇವರೆ
Submitted By: ಸಾಗರ್ ಎಚ್ ಎಸ್
----------------------------------
ದೇವರ ಮೇಲೆ ನನಗೆ ಎಲ್ಲಿಲ್ಲದ ಕೋಪ ಅಸಹನೆ ಬಡತನದ ಪ್ರತಿಭೆಗಳಿಗೆ ಒಡೆತನ ಕೊಡುವುದಿಲ್ಲ ದುಡಿದು ಬೆವರ ಬಸಿದು ಬದುಕ ನಡೆಸಿದರೂ ಹಗಲು ರಾತ್ರಿಗಳೇ ಮಾಡಿವೆ ಹಗಲು ದರೋಡೆ ಕೊಂದಿವೆ ರಾತ್ರಿಗಳು ಹಲವು ಕನಸುಗಳ ಇರುವವರಿಗೆ ಎಲ್ಲವೂ ಕೊಟ್ಟು ಕೊಟ್ಟು ನೀ ಕಲ್ಲಾದೆಯ ದೇವರೆ ಏನೂ ಇಲ್ಲದ ಬಡವರಿಗೆ ಜ್ಞಾನವಂತರಿಗೆ ನೀನ್ಯಾವಾಗ ಕೊಡುತ್ತೀಯ ದೇವರೆ ಇಲ್ಲ ಅವರೇ ದೇವರಾಗಿನಿಲ್ಲುವ ಕಾಲ ಬಂದಾಗ ನಿನಗೆಲ್ಲಿದೆ ಜಾಗ ಓ ದೇವರೆ....
----------------------------------
Reg ID: BF25-5530
Please Note - You can vote only Once. If you have already voted - the voting will be disabled automatically by the system.