ನನ್ನ ಪ್ರೀತಿಯ ಅಮ್ಮು
Submitted By: ಚಂದ್ರಶೇಖರ್
----------------------------------
ನೀನೇ ಬೇಕೆನ್ನುವ ಹಟವಿಲ್ಲ , ನನ್ನ ಮನದಲ್ಲಿ ನೀನೇ ಎಲ್ಲಾ. ನಿನ್ನ ಆಗಲಿ ನಾನಿಲ್ಲ, ನನ್ನ ಪ್ರೀತಿಗೆ ಕೊನೆ ಇಲ್ಲ. ನಿನ್ನ ಮನದಂಗಳದೊಳಗೆ ನನಗೆ ಪ್ರವೇಶವಿಲ್ಲ, ಯಾಕೆ ನಲ್ಲೆ ನಾ ಏನು ಮಾಡಿದೆ. ಹೇ ಚೆಲುವೆ ನಿನ್ನ ಅಗಲಿರಲಾರೆ, ಕಣ್ಣ ಮುಚ್ಚುತ್ತಲೇ ನೀನೇ ನೆನಪಾಗುತ್ತಿರುವೆ, ನಾ ನಿನ್ನ ಮಡಿಲಿನಲ್ಲಿ ಮಲಗಿರಲು, ಆಕಾಶದಲ್ಲಿನ ನಕ್ಷತ್ರಗಳ ಎಣಿಸುತ್ತಾ. ಸುಂದರತೆಯಲ್ಲಿ ಚಂದ್ರನನ್ನು ಸೋಲಿಸುವ ಆ ನಿನ್ನ ಮೊಗವನ್ನು ನೋಡುತ್ತಲೇ, ಓ ಪ್ರಿಯೆ, ಓ ಪ್ರಿಯೆ ಏನುತಲ್ಲೇ ಮನವು, ನಾ ಜಾರಿರಲು ಗಾಢ ನಿದ್ರೆಗೆ, ಈ ಹುಚ್ಚು ಕನಸು ನನಸಾಗುವ ಮುನ್ನ ನನ್ನ ಉಸಿರೇ ನಿಲ್ಲುವುದೋ ನಾ ಕಾಣೆ.
----------------------------------
Reg ID: BF25-5529
Please Note - You can vote only Once. If you have already voted - the voting will be disabled automatically by the system.