ಭಾವ ಮಳೆ
Submitted By: Shantala Nayak
----------------------------------
ಆವರಿಸಿರುವ ಮರುಳ ಹೊದಿಕೆಯ ಒಮ್ಮೆಯಾದರೂ ಸರಿಸಿ ಹಸನಾಗಿಸು ನೀ ನಿನ್ನ ಮನದ ಮರುಭೂಮಿಯನ್ನ, ಆಗಲಾದರೂ ನಾನೆರವ ಭಾವಗಳ ಮಳೆ ಹಸಿಯಾಗಿಸಿ ನಿನ್ನ ಚಿಗುರೊಡೆಸಬಹುದೇನೋ ಒಲವ ಗಿಡವೊಂದನ್ನ.
----------------------------------
Reg ID: BF25-5478
Please Note - You can vote only Once. If you have already voted - the voting will be disabled automatically by the system.