Submission 2794

ದೂರದ ಗೆಳತಿ

Submitted By: Sadanand Kammar

----------------------------------

ನನ್ನೋಳಗೆ ನೀನು, ನಿನ್ನೋಳಗೆ ನಾನು.. ನನ್ನ ಮಿತಿಯ ನಾನರಿತು, ನಿನ್ನ ಮಿತಿಯ ನಿನರಿತು ಬದುಕಲು ಯಾವ ನಂಟೆಕೆ ಗೆಳತಿ.... ನಿನ್ನ ನೆನಪಾದಾಗ ನನ್ನ ಕನಸ್ಸಲ್ಲಿ ನೀನು, ನನ್ನ ನೆನಪಾದಾಗ ನಿನ್ನ ಕನಸ್ಸಲ್ಲಿ ನಾನು... ಸಂದಿಸಿ ಮುಗುಳು ನಕ್ಕರಾಯಿತ್ತಲ್ಲವೆ.. ಬದುಕಲು ಯಾವ ಬಂದವೆಕೆ ಗೆಳತಿ....

----------------------------------

Reg ID: BF25-5438

Please Note - You can vote only Once. If you have already voted - the voting will be disabled automatically by the system.

2
Votes
141
Views
1 Year
Since posted

VOTING Closed on Nov 30, 2025!

Scroll to Top