Submission 2792

ಗಿರಿಗಂಗೆಯ ಗೀತಸಂಜೆ

Submitted By: Devaraj Poojar

----------------------------------

ಕರ್ನಾಟಕವೆಂದರೆ– ಅಮೃತಗಂಗೆಯ ಅಕ್ಷರಧಾರೆ, ವಿಜೃಂಭಣೆಯ ವೀರಗಾಥಾ ಪೀಠ, ಡೊಳ್ಳು ಕುಣಿತದ ಧ್ವನಿಯ ಧೀರಗಾನ ಸಹ್ಯಾದ್ರಿಯ ಸೊಬಗಿನ ಸಪ್ತಸ್ವರ, ಕರಾವಳಿಯ ಅಲೆಗಳ ಅಂತರಂಗ ನಾದ, ಮಲೆನಾಡಿನ ಮಂಜು ಹೃದಯದ ಜೋಗುಳ. ಹಂಪಿಯ ಹಿರಿಮೆಯ ಹರಿವು, ಜನಪದ ಜೋಗುಳ, ಯಕ್ಷಗಾನದ ಯಾನ ಮೈಸೂರು ದಸರೆಯ ದಿವ್ಯ ದೀಪಾವಳಿ. ನನ್ನ ಉಸಿರಿನ ನಾಡು – ಕರ್ನಾಟಕ

----------------------------------

Reg ID: BF25-5437

Please Note - You can vote only Once. If you have already voted - the voting will be disabled automatically by the system.

15
Votes
158
Views
1 Year
Since posted

VOTING Closed on Nov 30, 2025!

Scroll to Top