ಭಾವಯಾನಿ
Submitted By: ಪ್ರಕೃಮೇ
----------------------------------
ಮನದ ತೋಟ ತುಂಬಿ ಹೋಗಿದ್ದವು ನಿನ್ನ ನೆನಪುಗಳೆಂಬ ಗಿಡ ಬಳ್ಳಿಗಳಿಂದ , ಕಂಡ ಕನಸು , ಕಣ್ಣೊರೆಸುತ್ತಿದ್ದವು ನೀ ಸ್ವಂತ ಎಂಬ ಮಿಥ್ಯವ ಅರಿತುಕೊಂಡಾಗ. ಎಲ್ಲವನೂ ಹೇಳಿಕೊಡುವಾಗ ಜೊತೆಗಿದ್ದ ನೀ, ದೂರವಿರುವುದ ಕಲಿಸಲು ಏಕೆ ದೂರಾದೆ? ಭಾವನೆಗಳೇ ಇಲ್ಲದ ಈ ಬಡಪಾಯಿ ಅಂಬಿಗನನು ಭಾವಯಾನಿಯಾಗಿಸಿ, ಸಾಗರದ ನಡುವೆಲ್ಲೋ ಬಿಟ್ಟು ಮರೆಯಾದೆ ನೀ ಮರಿಚಿಕೆಯೂ ನಾಚುವಂತೆ...
----------------------------------
Reg ID: BF25-5373
Please Note - You can vote only Once. If you have already voted - the voting will be disabled automatically by the system.