Submission 2647

ಸುಂದರ ಶಿಲೆ..!

Submitted By: HONNAPPA H N

----------------------------------

ನಾ ತಿಳಿಯೇ ; ನಾನಾವಾಗ ಶಿಲ್ಪಿ ಆದನೆಂದು, ಸಿಗದ ಪ್ರೇಯಸಿಯ ಛಾಯೆ ಮರೆಯದೆ, ಕೆತ್ತುತ್ತಿರುವೆ ಹೃದಯದೊಳು ಅವಳ ಶಿಲೆಯ. ಹೃದಯವೇ ಶಿಲೆಯು..,ಮನಸೆ ಉಳಿಯು.., ಮನಸಿನ ಭಾವನೆಗಳೆಲ್ಲವೂ ಪ್ರೇಮವ ಪೋಣಿಸಿ ಕೆತ್ತುತ್ತಾ... ಅವಳ ಶಿಲ್ಪವಾಗಿಸಿದೆ. ಭಾವನೆಗಳ ಬೆಸುಗೆಯಲ್ಲಿ ತೀರಾ ಸಂಕಟವಿದ್ದಾಗ, ಅವಳ ಶಿಲೆ ವಿಕೃತಿಯಾಗುತ್ತಿತ್ತೆನೋ...! ನಾ ತಿಳಿದು ; ಭಾವ ಬೆಸುಗೆಯ..;ಬೆಸುಗೆಯ ಸಂಕಟವ. ನಿಶ್ಚಯಿಸಿದೆ ...ಅವಳು ನನ್ನವಳು.. ವಿಕೃತಿಯಾಗಬಾರದು..; ಸುಂದರ ಶಿಲೆಯಾಗಬೆಕು.. ಸುಂದರ ಶಿಲೆ...!

----------------------------------

Reg ID: BF25-5370

Please Note - You can vote only Once. If you have already voted - the voting will be disabled automatically by the system.

1
Votes
137
Views
10 Months
Since posted

VOTING Closed on Nov 30, 2025!

Scroll to Top