ಮನಸ್ಸಿನ ಕನಸು
Submitted By: Aparna Kulkarni
----------------------------------
ಮನದಾಳದ ಕನಸುಗಳು, ತುಸು ನಿದ್ದೆಯಲ್ಲಿ ಕಾಡುವೆ, ನನ್ನಸಾಗುವೆ ಎಂಬ ಆಸೆ ನನ್ನದಾಗಿದೆ , ನೀ ದೂರ ಹೋದಷ್ಟು ಹಠ ಜಾಸ್ತಿಯಾಗಿದೆ ಗೆಲ್ಲುವ ಆಸೆ ಈಗ ಹೆಚ್ಚಾಗಿದೆ. ದೇವರ ಆಟ ನನಗೆ ಈಗ ಕಾಟ, ಬಹುದಿನದ ಆಸೆಗಳು, ತುಸು ಮರೆಯಾಗಿವೆ ಪ್ರಯತ್ನಕ್ಕೆ ಪರಿಶ್ರಮ ಬೇಕು, ಭಯಕ್ಕೆ ಭರವಸೆ ಬೇಕು, ನನಗೆ ಈಗ ಈ ಕನಸು ನನಸಾಗಬೇಕು.
----------------------------------
Reg ID: BF25-5369
Please Note - You can vote only Once. If you have already voted - the voting will be disabled automatically by the system.