Submission 2629

ನಿನ್ನಲ್ಲಿ ನಾನು

Submitted By: Pooja L. Hukkeri

----------------------------------

ನಿನ್ನೊಡನೆ ಬಾಳುವ ಭಾಗ್ಯ ದೊರೆಯದಾದಾಗ, ನನ್ನನ್ನೆ ನನ್ನಿಂದ ಅಗಲಿಸಿದಂತಾಯಿತು. ಆಗ ನನ್ನ ಆತ್ಮದ ಅಂತರಾಳದಿಂದ ನಿನ್ನ ದ್ವನಿಯು ಕೇಳಿಬಂದಂತಾಯಿತು. “ನಮ್ಮ ಹೃದಯದಲ್ಲಿಯೆ ನಾವಿಬ್ಬರೂ ನಮಗೆ ಮನೆ ಮಾಡಿಕೊಂಡಿರುವಾಗ, ನೀ ಯಲ್ಲಿದ್ದರೇನಂತೆ? ನೀ ಇದ್ದಲೇ ನಾ ಇದ್ದಂತೆ”. ಮಾತುಗಳಿಗೆ ಮೌಲ್ಯವಿಲ್ಲದ ಜಗದಲ್ಲಿ, ನಿನ್ನ ಬಿಟ್ಟು ನನಗೆ ನಿಸ್ವಾರ್ಥ ಪ್ರೀತಿಯ ಭಾಷೆ, ಕಲಸಿದವರು ಇನ್ಯಾರುಂಟೆ? ನನ್ನಲ್ಲಿ ನೀನು, ನಿನ್ನಲ್ಲಿ ನಾನು ಇರುವ ಸತ್ಯವನ್ನು ಅರಿತರು, ನಮ್ಮಿಬ್ಬರ ಹಾಗೆ ವಿಯೋಗದಲ್ಲಿ ಇರುವವರು ಇನ್ಯಾರುಂಟೆ? ನಾವು ಯಲಿದ್ದರೇನಂತೆ? ನಿನ್ನಲ್ಲಿ ನಾನು, ನನ್ನಲ್ಲಿ ನಿನು ವಾಸವಾಗಿರುವುದು ಶಾಶ್ವತ ವಾದಂತೆ.

----------------------------------

Reg ID: BF25-5361

Please Note - You can vote only Once. If you have already voted - the voting will be disabled automatically by the system.

36
Votes
372
Views
10 Months
Since posted

VOTING Closed on Nov 30, 2025!

Scroll to Top