ಬದುಕು
Submitted By: Chethan cp
----------------------------------
ಬದುಕು ನೀ ನಿನ್ನ ಇಚ್ಚೆಯಂತೆ... ಅನ್ಯರಿಗೆ ತೊಂದರೆ ಕೊಡದಂತೆ... ಬದುಕು ನೀ ಸುಮ್ಮನೆ.... ಪರರಿಗೆ ನಿನ್ನ ಮೇಲೆ ವಿಶ್ವಾಸ ಮೂಡುವಂತೆ ನೀ ಯಾರಿಗೂ ಮುಳ್ಳಾಗದಂತೆ.... ಕೊನೆಯವರೆಗೂ ಬದುಕು..... ಬದುಕಿದ್ದು ಸಾರ್ಥಕ ವಾಗುವಂತೆ..
----------------------------------
Reg ID: BF25-5359
Please Note - You can vote only Once. If you have already voted - the voting will be disabled automatically by the system.