ಅಪ್ಪನೆಂಬ ಶಕ್ತಿ
Submitted By: ಮನೋಜ್ ನಂದೀಶಪ್ಪ
----------------------------------
ನಾನು ಕಂಡ ಕನಸಿಗೂ ನಾನು ಕಾಣದ ಎಷ್ಟೋ ಕಷ್ಟಗಳಿಗೂ ಅವನೆ ಒಡೆಯ... ಬೇಕು ಎಂದಾಗ ಇಲ್ಲವೆನ್ನಲಿಲ್ಲಾ ಎಡವಿದಾಗ ಬೀಳಲು ಬಿಡಲಿಲ್ಲಾ ನನ್ನ ಲೋಕದ ಸಾಮ್ರಾಟನವನು... ಇಷ್ಟ ಪಟ್ಟಿದ್ದ ನೋಡದಿದ್ದರೂ ನನ್ನ ಇಷ್ಟಕಿಂತ ಮಿಗಿಲಾದದ್ದ ಕೊಡುತ್ತಿರುವ ನನ್ನ ಆತ್ಮೀಯನು... ಜಗತ್ತಿನ ಯಾವುದೇ ಕಷ್ಟವನ್ನು ಎದುರಿಸುವಂತ ಶಕ್ತಿಯನ್ನು ನನಗಾಗಿ ಧಾರೆಯೆರೆದ ಅದ್ಭುತ ಶಕ್ತಿಯವನು... ನನ್ನ ಹೆಸರಿಗೆ ಶಕ್ತಿ ಆ ಹೆಸರು ನನ್ನ ಜೀವನಕ್ಕೆ ದೇವರು ಅವನ ಬೆವರು ನನ್ನ ಎಲ್ಲಾ ಜನ್ಮಕ್ಕು ಸಾಲುವಂತೆ ಪ್ರೀತಿ ಕೊಟ್ಟ ಅಪ್ಪ"..!!"
----------------------------------
Reg ID: BF25-5357
Please Note - You can vote only Once. If you have already voted - the voting will be disabled automatically by the system.