ಮುದುಡಿದ ತಾವರೆ
Submitted By: RAVI S MOOLIMANI
----------------------------------
ಕಳೆದು ಸಮಯದಲ್ಲಿ ಅರಳಿದ ಹುದುಂಬಿ ನೀನು ಕಳೆದು ಕೊಂಡ ಸಮಯದಲ್ಲಿ ಮಳೆಯ ಹನಿ ನಾನು ಮಳೆಯು ನಿಂತಿಹುದು ಹೂವು ಚಿಗುರಿದು ಮೋಡ ಕವಿದು ಹೂವು ಬಾಡಿದಿದು ಮುಂಜಾವು ಮಂಜಿನ ಹನಿ ಬರುವುದು ಬಾಡಿದ ಹೂವು ಅರಳದು . ಅಳಿದು ಹೋದ ಸಮಯದಲ್ಲಿ ಅಳಿಸಿ ಹೋದವಳು ನೀನು ಮತ್ತೊಮ್ಮೆ ಬರುವೆಯಾ ನೀನು ಹುದುಂಬಿಯ ಹಾಗೆ ನಾ ಕಾಯುತಿರುವೆ ಮಳೆಯ ಹನಿಯ ಹಾಗೆ ಮೌನಗಳ ಕವಿತೆ
----------------------------------
Reg ID: BF25-5356
Please Note - You can vote only Once. If you have already voted - the voting will be disabled automatically by the system.