Submission 2582

ಹಿರಿಯರು

Submitted By: Nagaraj Bagewadi

----------------------------------

ಹಿರಿಯರು ಯಾರಿ ಹಿರಿಯರು ? ತಮ್ಮ ಇರುವಿಕೆಯನ್ನು ತೋರ್ಪಡಿಸಲು, ಬೇರೆಯವರನ್ನು ಇರಿಯುವವರೇ? ಈ ಹಿರಿಯರು ಇರುವಿಕೆಯನ್ನು, ಇರಿಯುವಿಕೆಯನ್ನು ನಿರ್ಗತಿಸಿ ಬೇರೆಯವರಿಗೆ ಇರುಸು-ಮುರುಸಾಗದಂತೆ ಇರುವವರೆ, ಈ ಹಿರಿಯರು.

----------------------------------

Reg ID: BF25-5324

Please Note - You can vote only Once. If you have already voted - the voting will be disabled automatically by the system.

251
Votes
946
Views
10 Months
Since posted

VOTING Closed on Nov 30, 2025!

Scroll to Top