ಮಲೆನಾಡ ಸಿರಿಯ ಮಧಮಗನಾಗಿ
Submitted By: Kiran kammar
----------------------------------
ಆಗೋ ಅಭೋತ ಪೂರ್ವವೇ ಅಗಮ್ಯ ಸೌಂದರ್ಯ ಸಿರಿಯೇ ನಿನ್ನಾ ಗರ್ಭದಲ್ಲಿ ಜೀವರಾಶಿಯ ಕೌತುಕ ಆಹಾ ಎಂಥಾ ಭವ್ಯ ಮಾನವನಾಗಮ ಅದೆಂತಾ ಸೃಷ್ಟಿ ಪ್ರಕೃತಿ ರಮಣಿ ಜೇನ ಮಧುವಿನಲಿ ಮಿಂದೆದ್ದ ಬಂದ ರಸಋಷಿ ಕವಿಯೇ ಕಲ್ಪನೆಯ ಕವಿಯಾಗಿ ಸೌಂದರ್ಯ ಗಣಿಯಾಗಿ ಪ್ರಕೃತಿ ತಾಯಿಯ ಒಡಲಾಗಿ ಒಡಲಿನಾ ಕಿಚ್ಚಿನಾ ಬೆೇಗೆಯಾಗಿ ಬೆರಳ್ಗೆ ಕೊರಳಿನಾ ಕವಿಯಾಗಿ ಪಕ್ಷಿಕಾಶಿಯ ಸಂದೇಶ ಧೂತನಾಗಿ ಮಲೆನಾಡ ಸಿರಿಯ ಮಧುಮಗನಾಗಿ ಕಾನೂರ ಹೆಗ್ಗಡಿತಿಯ ಚಲುವಿನಾ ಒಲವಾಗಿ ಆ ಪ್ರಕೃತಿ ಗರ್ಭದ ಮಗನಾಗಿ ವಿಶ್ವ ಮಾನವನಾಗಿ ಬಂದೆಯಾ ಕವಿಯೆ
----------------------------------
Reg ID: BF25-5233
Please Note - You can vote only Once. If you have already voted - the voting will be disabled automatically by the system.