ಧೀರತಮ್ಮನ ಸೊಲ್ಲು
Submitted By: Dr.Suresh Negalaguli
----------------------------------
ಆನೆಯಾ ಮೊಗದವನ ಬೇನೆಯನು ಕಳೆವವನ ನೆನೆಯುತಿರು ಗಣಪತಿಯ ಚೌತಿಯ ದಿನ ಧೀರತಮ್ಮನು ನೆನೆವ ನಾನು ನನ್ನದು ಎನದೆ ಲೀನವಾಗುತ ಭಜಿಸಿ ಪಡೆಯೆ ಸೊಗವನ್ನ ಗಣಪತಿಯ ಇಡು ಭಜಿಸಿ ಮಣಭಾರ ನೋವುಗಳ ತೃಣದಂತೆ ಕಳೆವಲ್ಲಿ ಬಕುತಿಯಿಂದ ಧೀರತಮ್ಮನು ನಿತ್ಯ ಋಣಿಯಾಗಿ ತಲೆಬಾಗಿ ಗಣನಾಯಕನ ಭಜಿಪ ಚಂದದಿಂದ
----------------------------------
Reg ID: BF25-5234
Please Note - You can vote only Once. If you have already voted - the voting will be disabled automatically by the system.