Submission 2229

ಸಿದ್ದಗಂಗೆಯ ಸತ್ಯಸಂತ

Submitted By: ಮಧುಕರ್. ಎಂ (ಮಧುಚಂದನ) ಮೈಸೂರು.

----------------------------------

ಶತಮಾನದ ನಿಜಸಂತ ಮತ-ಭೇದ ಮರೆತಾತ ಬಡಮಕ್ಕಳ ಅನ್ನದಾತ ನಡೆದಾಡೊ ದೈವವೀತ ಕರುಣೆಯಲಿ ಕಡಲೀತ ಮಮತೆಗೂ ಮಿಗಿಲೀತ ದೀನರ ಪೊರೆಯುವಾತ ಕರ್ಮಸೇವೆ ಕಲ್ಪನಾತೀತ ತತ್ವಪಾಲನೆಗೆ ಅವಧೂತ ಕರುನಾಡಿಗಿವ ಭಗವಂತ ಜನ್ಮಸ್ಮರಣೆಯು ಅನಂತ.

----------------------------------

Reg ID: BF25-5213

Please Note - You can vote only Once. If you have already voted - the voting will be disabled automatically by the system.

1
Votes
168
Views
10 Months
Since posted

VOTING Closed on Nov 30, 2025!

Scroll to Top