ಜೀವನ ಒಂದು ಸಂತೆ ಮಾರು..ಕೊಳ್ಳುವ ಕಂತೆ!
Submitted By: SHARANAPPA BISANAL
----------------------------------
ಜೀವನ ಒಂದು ಸಂತೆ ಮಾರು ಕೊಳ್ಳುವ ಕಂತೆ! ಕೊಟ್ಟರೂ ಕಷ್ಟ ಕೊಂಡರೂ ಕಷ್ಟ ಬಾಳಿಗೆ ಬೇಕು ನೀಶ್ಚಿಂತೆ ಬೇಕೋ ಬೇಡೋ ಅವರಿವರ ಚಿಂತೆ ತಿಳಿಯದು ನೀ ನಡೆ ಮುಂಚೆ ಮಿಂಚೆ ಜೀವನ ಒಂದು ಎತ್ತಿನಬಂಡಿ ಸಾಗಲಿ ಎಲ್ಲರ ಬಾಳಬಂಡಿ! ಕಾಣಲಿ ಧುರುಳರೆಲ್ಲರ ಕಿಂಡಿ ಜೀವನ ಒಂದು ಅನ್ಯಾಯ ಅಂತಸ್ತಿಕೆಯಲ್ಲಡಗಿದೆ ನ್ಯಾಯ ದೇವತೆಗೆಲ್ಲಿದೆ ನಯನ, ಕಾಣಳು ಧೀನದಲಿತರ ಗಾಯನ ಬದುಕು ನೀ ಬಂದಂತೆ ಬಿಡು ಅವರಿವರ ಚಿಂತೆ ಸಾಗಲಿ ನಮ್ಮ ಬಾಳ ಸಂತೆ
----------------------------------
Reg ID: BF25-5210
Please Note - You can vote only Once. If you have already voted - the voting will be disabled automatically by the system.