Submission 2227

ನೀನು ನೀನಲ್ಲವೇ

Submitted By: Sampada Kulkarni

----------------------------------

ನೀನು ನೀನಲ್ಲವೇ ಮೊನ್ನೆ ಮದುವೆಗೆ ಬಂದಾಗ ನಿನ್ನ ನೋಡಿ ನಾ ಓಡಿ ಬಂದೆ ಕರೆದರೂ ಓ ಗೋಡೆದೇ ನೀನು ನನ್ನ ಮರೆತೆe ಹೋದೆ ನೀನು ನೆನಪಿದೆಯ ಕಾಲೇಜ್ ಮೈದಾನದಲ್ಲಿ ನನ್ನ ಹಿಂದೆ ತಿರುಗುವ ನೀನಲ್ಲ ವೇ ಏನು ನಿನ್ನ ಪೋ ಷಾ ಕು ಟಿಪ್ ಟಾಪ್ ಪಟ ಪಾಟಿ ನಿನ್ನ ನೆನಪಿನ ಅಂಗಳದಿ ಕಾಯುತ್ತಿದ್ದೇ ನೀ ಬರುವೆ ಎಂದು ಆದರೆ ನೀನು ನೀ ನಾಗಿಲ್ಲ ಅಧಿಕಾರಿದ ಅಹoಕಾರದಲ್ಲಿ ನೀನು ಬರಲೇ ಇಲ್ಲ ನೀನು ನೀನಲ್ಲವೇ ಅಲ್ಲ

----------------------------------

Reg ID: BF25-5211

Please Note - You can vote only Once. If you have already voted - the voting will be disabled automatically by the system.

2
Votes
164
Views
10 Months
Since posted

VOTING Closed on Nov 30, 2025!

Scroll to Top