Submission 2157

ಶವಾಶಿವ

Submitted By: Tanuja P

----------------------------------

ಮಾತಾಡೋ ಶವಗಳ ಮದ್ಯೆ ಮುಖವಾಡದ ಶವಗಳಯ್ಯಾ. ಮಲಗಿದ ಶವಗಳ ಮುಂದೆ ಆಸೆಗಳ ಹೊತ್ತ ಶವಗಳಯ್ಯ. ಶವ ಶವವಾಯಿತೆಂದು ಶವ ಸಂಸ್ಕಾರ ಮಾಡುವ ಶವಗಳಯ್ಯ ಶವಗಳೇ ಶವಗಳ ಹೊತ್ತುಕೊಂಡು ಶವಯಾತ್ರೆ ಮಾಡುವವಾಯ್ಯಾ. ನನ್ನಯ್ಯಾ ಶಿವಯ್ಯ ಇನ್ನಿಶವಕ್ಕೆ ಮುಕ್ತಿಕೋಡು ನಿನ್ನ ಸೇವೆಗೆ ಸನ್ನದ್ಧನಾಗಿರುವೆ. ಮೌನಿ ಮಾಡು ಈ ಶವವನು ಮುಕ್ತಿಕೋಡು ನನ್ನಯ್ಯ,ಮುಕ್ತಿ ಕೊಡು ಶಿವಯ್ಯ

----------------------------------

Reg ID: BF25-5181

Please Note - You can vote only Once. If you have already voted - the voting will be disabled automatically by the system.

0
Votes
114
Views
11 Months
Since posted

VOTING Closed on Nov 30, 2025!

Scroll to Top