ಸಾವು
Submitted By: BASAVARAJA MITTI
----------------------------------
ಮೀನುಗಾರನ ಬದುಕುವ ಛಲ, ಮತ್ತೆ ಮೀನಿಗೆ ಬದುಕುವ ಹಠ ಎರಡು ಪ್ರಾಮಾಣಿಕತೆಯಿಂದ ಕೂಡಿದ್ದರೂ ಕೂಡ, ವಿಪರ್ಯಾಸ ಅನ್ನುವಂತೆ ಒಂದೊಂದು ಸಲ ಮೀನಿಗೆ ಸೋಲು ಮತ್ತೊಂದು ಸಲ ಮೀನುಗಾರನ ಸಾವು
----------------------------------
Reg ID: BF25-5193
Please Note - You can vote only Once. If you have already voted - the voting will be disabled automatically by the system.