ನೀ ಎಲ್ಲಿರುವೆ ಎಂದು ಎಲ್ಲರೂ ನನ್ನನ್ನು ಕೇಳುತ್ತಿದ್ದಾರೆ ?
Submitted By: B.M.PATIL
----------------------------------
ನನ್ನ ಮಿಡಿಯುವ ಹೃದಯದಲ್ಲಿ ಅವಳಿರುವಳು ನನ್ನ ಭಾವುಕತೆಗೆ ಅವಳೇ ಭಾವನೆಯಾದವಳು ನನ್ನ ಮುಜುಗರಕ್ಕೆ ಅವಳೇ ಕಾರಣಕರ್ತಳೂ ನನ್ನ ವಿರಹವೇದನೆಗೆ ಅವಳೇ ಕರ್ತೃ ನನ್ನ ಬರಹಗಳಲ್ಲಿ ಸಾಲುಗಳಾಗಿ ನಿಂತವಳು ನನ್ನಲ್ಲಿ ಕಳೆದುಹೋದವಳನ್ನು, ಇನ್ನೂ ಎಷ್ಟು ಪುರಾವೆಗಳು ಕೊಡಲಿ ಅವಳು ನನ್ನಲ್ಲಿ ಅಡಗಿರುವಳೆಂದು... ನನ್ನಲೇ ಮನೆಮಾಡಿದಳೆಂದೂ...
----------------------------------
Reg ID: BF25-5024
Please Note - You can vote only Once. If you have already voted - the voting will be disabled automatically by the system.