Submission 2691

ನಿಸರ್ಗದತ್ತ

Submitted By: Yashaswini M

----------------------------------

ಕಪ್ಪಾದ ನೈದಿಲೆಯಲ್ಲಿ ಆಡುತ್ತಿರುವ ಪಕ್ಷಿಗಳು ಧರೆಯೆ ನಾಚುವಂತಹ ಆಗಸದ ಚಿತ್ತಾರಗಳು ತಣ್ಣನೆಯ ಗಾಳಿಯಲ್ಲಿ ನೃತ್ತಿಸುತ್ತಿರುವ ಮರಗಿಡಗಳು ಅಲ್ಲಲ್ಲೇ ಇರುವ ಟವರ್ಗಳ ನೋಟ ಅದರ ನಡುವೆ ಮೆಟ್ರೋವಿನ ನಿಶಬ್ಧ ಓಟ ಅಕ್ಚಿಗಳಿಗೆ ಮಾಡಿದೆ ಮಾಟ ಸಂಜೆಯಾಗಿ ಕತ್ತಲೇರುವ ಗಳಿಗೆ ಪ್ರಕೃತಿಯ ಸೌಂದರ್ಯ ಬಿದ್ದಿತು ಸುಳಿಗೆ ಇದ್ದಾಗ ಸವಿ ಹೋದಾಗ ನೆನಿ ಸುಂದರತೆ ಕ್ಷಣಿಕ ಭೂತ, ಭವಿಷ್ಯತ್ ಚಿಂತನೆ ಬಿಡಕ್ಕ ಇಲ್ಲವೆಂದು ದೂರಬೇಡ ಇದ್ದಾಗ ಆಲಸ್ಯಬೇಡ ಪ್ರಕೃತಿಯ ನೈಜ್ಯ ಸತ್ಯವಿದು ಮರೆಯಬೇಡ

----------------------------------

Reg ID: BF25-5393

Please Note - You can vote only Once. If you have already voted - the voting will be disabled automatically by the system.

53
Votes
242
Views
11 Months
Since posted

VOTING Closed on Nov 30, 2025!

Scroll to Top