ಗಮ್ಯದ ಕಡೆ
Submitted By: Mukund M Joshi
----------------------------------
ಸಾಗುತ ದೂರದ ದಾರಿಯಲಿ.. ಮುಸುಕು ಮುಚ್ಚಿದ ಹಾದಿಯಲಿ.. ನಡೆದಂತೆ ದಾರಿ ಎಡುವುಗಳು ಹಲವಾರು.. ಕಂಡಂತೆ ಮುಸುಕು ತೊಡಕುಗಳು ಹಲವಾರು.. ಪ್ರತಿಬಾರಿ ಎಡವಿದಂತೆ ಎದ್ದು ನೀ ನಡೆ.. ಪ್ರತಿಬಾರಿ ತೆಗಳಿಸಿ ಕೊಂಡಾಗ ಸುಮ್ಮ ನೀ ನಡೆ.. ಪ್ರತಿಬಾರಿ ಹಿಂದೆ ಇದ್ದಾಗ ಗುರಿ ಇರಲಿ ಗಮ್ಯದ ಕಡೆ.. ನಡೆ ನೀ ಮುನ್ನಡೆ ಚಿದ್ರಿಸುತ ಬಂಧನಗಳು ಗೋಡೆ.. ಮಾಧವಪರಿಮಳ
----------------------------------
Reg ID: BF25-5394
Please Note - You can vote only Once. If you have already voted - the voting will be disabled automatically by the system.