Submission 2687

ಭಿನ್ನರಾಶಿ

Submitted By: ಅಮರೇಗೌಡ ಪಾಟೀಲ

----------------------------------

ದುಡಿದು ತಿನ್ನೋ ಸಾಮರ್ಥ್ಯ ವಿರದ; ನಪುಂಸಕ ಪಡೆಯ ಮಧ್ಯದಲಿ ನಾವಿದ್ದೀವಿ ಸಭ್ಯರಂತೆ! ಪರನಾರಿ ಸಹೋದರ ರಾಗದೆ; ಬಕ ಪಕ್ಷಿಯಂತೆ ನಿಂತಿದ್ದೀವಿ ಮುಕ್ಕಲು ಸೋಗಿನಲಿ! ರಾಜಕೀಯ ಧೂಳಿಯಲಿ ಮಿಂದೆದ್ದ ನಮ್ಮಾಸೆಗೆ; ನಂಜು ನರ್ತಿಸುವ ಲಾಲಸೆ ನಮ್ಮದೇ ವೈಭವದ ನಾಡೊಳು! ಬದುಕಿದಂತಿಹ ನಾವು ಭಿನ್ನರಾಶಿ; ನಮ್ಮಿರುವು ನೋಡಿ ಮರುಗುತಿಹಳು ತಾಯಿ ಭಾರತಿ!

----------------------------------

Reg ID: BF25-5390

Please Note - You can vote only Once. If you have already voted - the voting will be disabled automatically by the system.

27
Votes
304
Views
11 Months
Since posted

VOTING Closed on Nov 30, 2025!

Scroll to Top