ಮೌನ
Submitted By: ನೇತ್ರಾವತಿ ಹಿರೇಮಠ
----------------------------------
ಸುಮ್ಮನಿರು ಮನವೇ ಇಲ್ಲಿ ಯಾರು ನಿನ್ನವರಿಲ್ಲ ಸುಮ್ಮನಿರು ಮನವೇ ಇಲ್ಲಿ ಯಾರು ತಣಿಸುವರಿಲ್ಲ ಸುಮ್ಮನಿರು ಮನವೇ ಇಲ್ಲಿ ಭಾವನೆಗಳಿಗೆ ಬೆಲೆ ಇಲ್ಲ ಸುಮ್ಮನಿರು ಇಲ್ಲಿ ನಿನಗೆ ಬೆಲೆ ಇಲ್ಲ ಮೌನಿಯಾಗು ಸಂತೇವಳಗೆ ಹುಚ್ಚನಾಗು ದೈವದೊಳಗೆ ನಂಬಿ ಕೆಟ್ಟವರಿಲ್ಲ ಜಗದೊಳಗೆ ನಂಬಿಸಿ ಕೆಟ್ಟವರು ಉಂಟು ಜಗದೊಳಗೆ ನಾಟಕ ಬಿಟ್ಟು ಬದುಕು ಸತ್ಯದೊಳಗೆ ನೀ ಹುಚ್ಚನಾಗು ಈ ಜಗದೊಳಗೆ ಮೌನಿಯಾಗು ಮನೆಯೊಳಗೆ ದಾಸನಗು ಸೇವೆಯೊಳಗೆ ತಾಯಿ ಯಾಗೂ ನಿನ್ನ ಮಕ್ಕಳಿಗೆ ಇಷ್ಟು ಸಾಕು ಅಲ್ಲವೇ ನಿನಗೆ
----------------------------------
Reg ID: BF25-5839
Please Note - You can vote only Once. If you have already voted - the voting will be disabled automatically by the system.