ನನ್ನ ಬದುಕು
Submitted By: ದಾಕ್ಷಾಯಿಣಿ ಹಾರೂಗೇರಿ.
----------------------------------
ಕನಸೊಂದು ಕಟ್ಟಿರುವೇನು, ಆ ಕನಸಿಗೆ ಸ್ಪೂರ್ತಿ ನೀನು, ಆ ಕನಸಿಗೆ ದಾರಿ ದೀಪ ನೀನು, ಆ ಕನಸಿಗೆ ನಂಬಿಕೆ ಎಂಬ ಪುಸ್ತಕ ದೊರೆತರೆ ಆ ಕನಸು ನನಸಾಗಲೆಬೇಕು. ಎಲ್ಲ ಆಸೆಗೂ ಪೂರೈಕೆ ದಾರ ನೀನು, ಆದರೆ ನನ್ನನ್ನೇ ನಂಬುವಲ್ಲಿ ಒಂದು ಹೆಜ್ಜೆ ಹಿಂದೆ ಯಾಕೆ? ಮನಸ್ಸಿಗೆ ನೆಮ್ಮದಿ ನೀನು, ಆದರೆ ನಿನ್ನಿಂದಲೇ ನೆಮ್ಮದಿಯೊಂದು ಮಾಯವಾಗಿ ಹೋಗಿದೆ. ನಿನ್ನ ನೋಡಿ ನನಗೊಂದು ಪ್ರಶ್ನೆ ಹುಟ್ಟುವುದು, ನೀನೊಬ್ಬನೇ ಈ ರೀತಿಯೇ ಅಥವಾ ಎಲ್ಲರಂತೆ ನೀನಿರುವೆಯೇ ಎಂದು, ಈ ಪ್ರಶ್ನೆಗೆ ಉತ್ತರ ಹೇಳುವೆಯಾ?
----------------------------------
Reg ID: BF25-5818
Please Note - You can vote only Once. If you have already voted - the voting will be disabled automatically by the system.