ಪಯಣ..
Submitted By: Jakkappa mirji
----------------------------------
೧!! ಸಾವಿರ ಕನಸಿನ ಬುತ್ತಿಯ ಹೊತ್ತಿ! ಮನದ್ದೊಲ್ಲೊಂದು ಸಸಿಯ ಮೆತ್ತಿ! ಸಾಗುತಿಹುದು ಕಿರಂಗನ ಪಯಣ ಆಗಸದೆಡೆಗೆ ಮೊಟ್ಟೆ ಮುರಿದ ಹಕ್ಕಿಯ ಹಾಗೆ !! ೨!! ಹನಿಹನಿಯಾಗಿ ಧರೆಯೊಳು ಸೇರಿ! ಹಳ್ಳವೆಂಬ ಬಾಂಧವ್ಯ ಬೀರಿ! ತೀರದಾಯಿಯ ಸೆಳೆತಕ್ಕೆ ಮೀರಿ ಅಂಬುದಿಯ ಒಡಲ ಬೆರೆಯುವ ಬಯಕೆ ಕಸಿಯಾಗಲಿ! ಪಯಣ ಸುಖಿಯಾಗಲಿ! ೩!! ಇರಲಿ ಏಕತೆ ವಿವಿಧತೆಯಲ್ಲಿ! ಮನಸು ಒಡೆಯದಿರಲಿ ಮೌನ ಸುಳಿಯದಿರಲಿ! ನಿಶಾಕರನಂತೆ ನಗು ಅಳಿಯದಿರಲಿನಭದಲ್ಲಿ! ತಪನ ಜ್ವಾಲೆ ಅಡಗಿದ್ದರು ಮನದಲ್ಲಿ! ಸಾಗಲಿ ಧೋನಿ ಸಾಗರದಾಚಿ ತರಂಗಗಳ ಅಬ್ಬರ ಸೂಚಿ!
----------------------------------
Reg ID: BF25-5803
Please Note - You can vote only Once. If you have already voted - the voting will be disabled automatically by the system.