Submission 3512

ಆ ಬಾಲ್ಯದ ದಿನಗಳು

Submitted By: Sushmita lamani

----------------------------------

ಮರುಳುಗಲ್ಲಿನ ಮೇಲೆ ಗೀಚಿದ ಹಳೆಯ ನೆನಪುಗಳು ಮರಳಿ ಮರಳಿ ಬಾರದ ಆ ಬಾಲ್ಯದ ಹಳೆಯ ದಿನಗಳು ನದಿ ದಂಡೆಯಲ್ಲಿ ಕಳೆದ ಆ ಹಳೆಯ ಕ್ಷಣಗಳು ಕಣ್ಣಾ ಮುಛಾಲೆ ಆಡಿದ ದಿನಗಳು ಮರಕೋತಿ ಆಟದಲ್ಲಿ ಸೋತ ನೆನಪುಗಳು ಮರಳಿ ಮರಳಿ ಬಾರದ ಆ ಬಾಲ್ಯದ ಹಳೆಯ ದಿನಗಳು ಒಂದು ಎರಡು ಬರೆದ ದಿನಗಳು ಮಗ್ಗಿ ಕಲಿತ ಕ್ಷಣಗಳು ಆಟದಲ್ಲಿ ಬಿದ್ದು ಅತ್ತ ದಿನಗಳು ಗೆಳೆಯರ ಹಿಂದೆ ಒಡಾಡಿದ ಕ್ಷಣಗಳು ಮರಳಿ ಮರಲಿ ಬಾರದ ಆ ಬಾಲ್ಯದ ಹಳೆಯ ದಿನಗಳು ಮಂಗನ ಮದುವೆ ಓದಿದ ನೆನಪುಗಳು ಸಂತ್ಮಣ್ಣನ ಕಥೆ ಕೇಳಿದ ಕ್ಷಣಗಳು ಸಣ್ಣತನದಲ್ಲಿ ಅರಳಿದ ಪ್ರಥಿಭೆಗಳು ಪುಟ್ಟಾಣಿಗಳು ಗಾಂಧಿ ಆದ ದಿನಗಳು ಮರಳಿ ಮರಳಿ ಬಾರದ ಆ ಬಾಲ್ಯದ ಹಳೆಯ ನೆನಪುಗಳು

----------------------------------

Reg ID: BF25-5753

Please Note - You can vote only Once. If you have already voted - the voting will be disabled automatically by the system.

3
Votes
162
Views
11 Months
Since posted

VOTING Closed on Nov 30, 2025!

Scroll to Top