ಗುರುವಿನ ಮಹತ್ವ
Submitted By: Sooraj Alabadi
----------------------------------
ಜ್ಞಾನಯಾನದ ಹಾದಿಯಲಿ ಬೆಳಕಾಗಿ ಹೊಳೆಯುವರು, ಶಾಂತಿಯ ಸ್ವರೂಪ, ಶಿಸ್ತಿನ ಸಂಕೇತ, ಪ್ರತಿ ಶಿಷ್ಯನ ಮನದಲಿ ಬಿತ್ತುವರು ಸತ್ಯದ ಬೀಜಕೇತ. ಪುಸ್ತಕದ ಪಾಠದಲ್ಲಿ ಮಾತ್ರವಲ್ಲ, ಜೀವನ ಪಾಠ ಬೋಧಿಸುವರು, ಮೌಲ್ಯಗಳ ಮಹತ್ವ ತಿಳಿಸಿ ವ್ಯಕ್ತಿತ್ವ ರೂಪಿಸುವರು. ನಮನಗಳೊಂದಿಗೆ ಈ ಕವನವನ್ನು ಅರ್ಪಿಸುವೆ, ನನ್ನ ಭವಿಷ್ಯ ಬೆಳಗಿಸಿದ ಪ್ರಿಯ ಗುರುಗಳಿಗೆ ಸಮರ್ಪಿಸುವೆ.
----------------------------------
Reg ID: BF25-5741
Please Note - You can vote only Once. If you have already voted - the voting will be disabled automatically by the system.