Submission 3333

ಆಲಿಸು.....

Submitted By: Sahana Badiger

----------------------------------

ಆಲಿಸು ಮನವೆ ನಿ ಆಲಿಸು ತಪ್ಪಿದರು ಸರಿಯಿದ್ದರು ಆಲಿಸು. ತಪ್ಪಿನ ಅರಿವಿನಿಂದ ದೃಡವಾಗುವೆ ನೀನು, ಸರಿಯ ಸುಖದಿಂದ ಕಹಿಯಾಗುವೆ ನೀನು. ಆಲಿಸು ಮನವೆ ನಿ ಆಲಿಸು.. ವಿಧಿಯ ಸಾಂತ್ವನವನು, ಮನಸಿನ ಅಭಿಲಾಷೆಯನು ಆಲಿಸು ವಿಧಿಯ ಸಾಂತ್ವನಕೆ ತಿಳಿಯಾಗುವೆ ನೀನು, ಮನಸಿನ ಅಭಿಲಾಷೆಗೆ ತಡಕಾಡುವೆ ನೀನು... ಆಲಿಸು ಮನವೆ ನಿ ಆಲಿಸು....

----------------------------------

Reg ID: BF25-5673

Please Note - You can vote only Once. If you have already voted - the voting will be disabled automatically by the system.

7
Votes
123
Views
8 Months
Since posted

VOTING Closed on Nov 30, 2025!

Scroll to Top