Submission 3287

ಅರಿವು ಅರಿವು ಅರಿವು

Submitted By: Siddesh NSD

----------------------------------

ಅರಿವು ಅರಿವು ಅರಿವು ಯಾರಿಗಿಲ್ಲ ಅರಿವು ಎಲ್ಲರಿಗೂ ಇದೆ ಅರಿವು ಬೇಕಾದಾಗ ಇರಲ್ಲ ಅರಿವು ಬೇಡವಾದಾಗ ಬರುತ್ತೆ ಹರಿದು ಅರಿವು ಅಷ್ಟರೊಳಗೆ ಕೈತಪ್ಪಿರುತ್ತದೆ ಸಮಯದ ಗಡವು

----------------------------------

Reg ID: BF25-5635

Please Note - You can vote only Once. If you have already voted - the voting will be disabled automatically by the system.

0
Votes
125
Views
11 Months
Since posted

VOTING Closed on Nov 30, 2025!

Scroll to Top