ನಲ್ಲೆಯ ಮುಂಗುರುಳು...
Submitted By: Varada s ulavi
----------------------------------
ನಾ ನಿನ್ನ ಮುಂಗುರುಳಾಗಬಾರದಿತ್ತೇ.., ಪದೇ ಪದೇ ತಿದ್ದಿ ತೀಡುವ , ನಿನ್ನ ಕೆನ್ನೆಗೆ ಮೆತ್ತನೆ ಮುತ್ತಿಡುವ , ಮುಂಗುರುಳಾಗಬಾರದಿತ್ತೆ ...., ಅತ್ತ ಇತ್ತ ಸುತ್ತಲೂ ನೋಡಿ , ಸುಳಿಗಾಳಿಯ ನೆಪ ಮಾಡಿ, ಕಾಯದೆ ಕ್ಷಣದಲ್ಲಿ ಮುತ್ತಿಕ್ಕುವ , ಮುಂಗುರುಳಾಗಬಾರದಿತ್ತೆ...?
----------------------------------
Reg ID: BF25-5628
Please Note - You can vote only Once. If you have already voted - the voting will be disabled automatically by the system.