Submission 3236

ಮೌನ

Submitted By: Gayatri j Naikar

----------------------------------

ಪರಿಚಯ ಅಪರಿಚಿತವಾಗಿ ಎದೆಯಾಳದಲ್ಲಿ ನಿಂತ ಭಾವ, ಕೂಗು ಕೆಳುವ ಕಿವಿ ಇಲ್ಲವಾಗಿ ಬಡವಾಗಿದೆ ಜೀವ ..... ಮೌನ ಮಾತನಾಡುವುದು ಸಹಜ, ಮಾತು ಮೌನವಾಗುವುದೇ ಮನುಜ? ಮೌನದ ಹಿಂದಿನ ರೂಪವೇನು? ಮಾತು ಬಣ್ಣಿಸಬಲ್ಲದೇ ಆ ನಿಶಬ್ದವದ.. ಹೆದರಿದ ಮನವೋ ,ಬೆದರಿದ ಭಾವವೋ, ಜಾರಿದ ಕಾಲ್ಗಳೋ ,ಕಳೆದುಕೊಂಡ ಕೈಗಳೋ, ಕಪಟ ಜಾತ್ರೆಯೋ, ಮುಗ್ಧತೆಯ ಮುಖಮುದ್ರೆಯೋ ಯಾವುದು ಮೌನದ ಮೂಲ.....

----------------------------------

Reg ID: BF25-5627

Please Note - You can vote only Once. If you have already voted - the voting will be disabled automatically by the system.

165
Votes
902
Views
8 Months
Since posted

VOTING Closed on Nov 30, 2025!

Scroll to Top