ಅನಾಮಿಕಾ
Submitted By: Deepak S Joshi
----------------------------------
ಹೊಸ ಊರು ಹೊಸ ಅನುಭವಾ, ಏನೋ ಹೊಸತನ.... ಸುತ್ತ ಮುತ್ತಲೂ ಕಂಡೆ ಸ್ನೇಹಾ, ತಿಳಿಯದಿಲ್ಲಿ ಯಾ..ರ ಮನ ಕಂಡು ಇಲ್ಲಿ ನಿನ್ನ ಆ ಘಳಿಗೆ ಅನಿಸಿತು ಏಕೋ.. ಅದೇ ಕ್ಷಣ ಬಾಳಿನಲ್ಲಿ ನೀ ಬಂದ ಹಾಗೆ ಮೈ ಮನದಲ್ಲಿ ಏನೋ ತಲ್ಲಣ. ಕಣ್ಣಲ್ಲೇ ಸಾವಿರ ಪ್ರಶ್ನೆ, ಯಾವತ್ತೂ ಉತ್ತರ ಸಿಗದ ತಳಮಳ, ನಿನಗೇನು ಗೊತ್ತು ಪರಿಚಯವಾಗಲು ಬೇಕು ಒಂದು ಭೇಟಿ ಏಕಾಂತದಲಿ ಸಿಗುವೆಯಾ ಸ್ವಲ್ಪ ಹೊತ್ತು. ನನ್ನ ಈ ನೋಟದಲ್ಲಿಯ ಮಾತು ತಿಳಿಯಲಾರಿಯಾ ಚಿನ್ನಾ ಕೂಗಬೇಕೆಂದರೂ ದೂರದಿ ನಿನ್ನ ಹೆಸರೇ ಹೇಳಲಿಲ್ಲ, ಹೋಗುವ ಮುನ್ನ.
----------------------------------
Reg ID: BF25-5624
Please Note - You can vote only Once. If you have already voted - the voting will be disabled automatically by the system.