ನಲ್ಮೆಯ ಹೆಂಡತಿಯ ಮೇಲೆ ಬರೆಯಲೆ ಕವನವ
Submitted By: Siddesh
----------------------------------
ನಲ್ಮೆಯ ಹೆಂಡತಿಯ ಮೇಲೆ ಬರೆಯಲೆ ಕವನವ ಯೋಚನೆ ಆಲೋಚನೆ ಮರಾಲೋಚನೆ ಮಾಡಿದೆ ಗೀಚಿದೆ ಗೀರಿದೆ ತಿದ್ದಿದೆ ಕವಿತೆಯ ಸಾಲುಗಳನ್ನಾ ಗೀಚುತಲೆ ಹೋದವು ಡಜನ್ ಹಾಳೆಗಳು ತಿದ್ದುತ್ತಲೆ ಮುರಿದವು 2 ಪೆನ್ನುಗಳು ಮೂಡಿತು ಕೊನೆಗು ಒಂದು ಕವನವು ಹರುಷದಿ ಕೊಟ್ಟೆನು ಹೆಂಡತಿಗೆ ಓದಲು ಕವನವ ಓದುತ್ತಲೇ... ಕೊಟ್ಟಳು ಮುಗುಳ್ನಗೆಯ ಓದಿ ಹರುಷದಲಿ ಕೊಟ್ಟಳು ಸಿಹಿ ಅಪ್ಪುಗೆಯ ತಿಳಿಯಿತು ನನ್ನಲ್ಲಿಯೂ ಅಡಗಿದ್ದಾನೆ ಕವಿಯು
----------------------------------
Reg ID: BF25-5611
Please Note - You can vote only Once. If you have already voted - the voting will be disabled automatically by the system.