Submission 3192

ಅವಳೆಂದರೆ..

Submitted By: Balesh Fakkirappanavar

----------------------------------

ಅವಳೆಂದರೆ ಮೊದಲ ಮಳೆಯ ಘಮ ಅವಳೆಂದರೆ ಸದಾ ಅರಳುವ ಸುಮ ಅವಳೆಂದರೆ ಆವರಿಸಿಕೊಳ್ಳುವ ಭಾವ ಅವಳೆಂದರೆ ಬೆಚ್ಚಗಿನ ಮುಂಜಾವ ಅವಳೆಂದರೆ ಕರುಣೆಯ ಕಡಲು ಅವಳೆಂದರೆ ಮಮಕಾರದ ಒಡಲು ಅವಳೆಂದರೆ ಅಹಂ ಇಲ್ಲದ ಅಂದಗಾತಿ ಅವಳೆಂದರೆ ಬದುಕು ಬದಲಿಸಿದ ಚೆಂದಗಾತಿ ಅವಳೆಂದರೆ ಸುಂದರ ಜಲಪಾತ ಅವಳೆಂದರೆ ಬಾಳಿಗೆ ಪಾರಿಜಾತ ಅವಳೆಂದರೆ ಅಮೃತದ ಒಲವು ಅವಳೆಂದರೆ ಅದಮ್ಯ ಬಲವು

----------------------------------

Reg ID: BF25-5603

Please Note - You can vote only Once. If you have already voted - the voting will be disabled automatically by the system.

0
Votes
158
Views
11 Months
Since posted

VOTING Closed on Nov 30, 2025!

Scroll to Top