ಮೌನದ ಪ್ರೇಮ ರಾಗ
Submitted By: Chethan Kumar M
----------------------------------
ಪ್ರೀತಿಯ ಮೊಳಕೆಯೆ ಇರದರು, ಫಲಕ್ಕಾಗಿ ಕಾದ ಮೊಂಡ ನಾನು ಪ್ರೀತಿಗೂ ಮೇಲೆ ಇದ್ದ ಆ ಸ್ನೇಹದ ಹೆಮ್ಮರವ ಕಾಣದ ಮೊಂಡ ನಾನು ತನ್ನದೆ ಪ್ರೀತಿಗಾಗಿ ಕಿತ್ತೆಸೆದಳು ನನ್ನ ಪ್ರೀತಿ ಮೊಳಕೆಯ ಅವಳು ಅವಳ ಪ್ರೀತಿಯಿಂದ ತಿಳಿದೊ - ತಿಳಿಯದೊ ಮಣ್ಣಾಯಿತು ಮೊಳಕೆ ಹೆಮ್ಮರವೆರಡು
----------------------------------
Reg ID: BF25-5565
Please Note - You can vote only Once. If you have already voted - the voting will be disabled automatically by the system.