Submission 3061

ಸದಾ ನಿನ್ನಲ್ಲಿ

Submitted By: Santosh Patil

----------------------------------

ನಿನ್ನ ಜೀವನದಲ್ಲಿ ನಾನು ಕನ್ನಡಿಯಾಗಿರ್ತಿನಿ ಜೋತೆ ನಡೆವಾಗ ನಿನ್ನ ನೆರಳಾಗಿರ್ತಿನಿ ನೆರಳಿಗಾಗಿ ತಡಕಾಡಿದರೆ ಕೊಡೆಯಾಗಿರ್ತಿನಿ ಅತ್ತಾಗ ಕಣ್ಣಿಂದ ಜಿನುಗೊ ನೀರಾಗಿರ್ತಿನಿ ಅಕ್ಕರೆಗಾಗಿ ಹಂಬಲಿಸಿದರೆ ತಾಯಿಯಾಗಿರ್ತಿನಿ ಕಾಳಜಿಗಾಗಿ ಹಂಬಲಿಸಿದರೆ ತಂದೆಯಾಗಿರ್ತಿನಿ ಧೈರ್ಯಕ್ಕಾಗಿ ಹಂಬಲಿಸಿದರೆ ಅಣ್ಣನಾಗಿರ್ತಿನಿ ವಾತ್ಸಲ್ಯಕ್ಕಾಗಿ ಹಂಬಲಿಸಿದರೆ ತಮ್ಮನಾಗಿರ್ತಿನಿ ಆಯಾಸವಾದಾಗ ಒರಗೊಕೆ ಎದೆಯಾಗಿರ್ತಿನಿ ಬೇಸರವಾದಾಗ ಖುಷಿ ನೀಡೋ ದನಿಯಾಗಿರ್ತಿನಿ ಮಲಗಲು ಮೆತ್ತನೆಯ ದಿಂಬು ಹಾಸಿಗೆಯಾಗಿರ್ತಿನಿ ಸದಾ ನಿನ್ನಲ್ಲೇ ಮಿಡಿಯೋ ಹೃದಯವಾಗಿರ್ತಿನಿ

----------------------------------

Reg ID: BF25-5547

Please Note - You can vote only Once. If you have already voted - the voting will be disabled automatically by the system.

0
Votes
134
Views
11 Months
Since posted

VOTING Closed on Nov 30, 2025!

Scroll to Top